ಕರ್ನಾಟಕ ಚಲನಚಿತ್ರರಂಗದಲ್ಲಿ ಹೊಸ ಪದ್ದತಿ ಜಾರಿಗೆ ತರಲು ಕನ್ನಡ ಸಿನಿಮಾ ನಿರ್ಮಾಪಕರು ಮುಂದಾಗಿದ್ದಾರೆ. ಥಿಯೇಟರ್ ಗಳ ಬಾಡಿಗೆ ಪದ್ದತಿ ರದ್ದು ಮಾಡಿ ಶೇಕಡಾವಾರು ನಿಯಮ ಅನ್ವಯಿಸಲು ನಿರ್ಧರಿಸಿದ್ದಾರೆ.<br /><br />Kannada film producers decided to applied new rules in film theatre system.